Actor Upendra daughter Aishwarya Upendra to make Sandalwood Debut through Kannada Movie 'Howrah Bridge' directed by Lohith NK. <br /> <br />ನಟ ಉಪೇಂದ್ರ ಅವರ ಪುತ್ರಿ ಐಶ್ವರ್ಯ ಉಪೇಂದ್ರ ಈಗ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ತಂದೆ ಉಪೇಂದ್ರ ಮತ್ತು ತಾಯಿ ಪ್ರಿಯಾಂಕಾ ಉಪೇಂದ್ರ ಅವರ ರೀತಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಐಶ್ವರ್ಯ ಸಿದ್ಧವಾಗಿದ್ದಾರೆ.